ಅಸಂಘಟಿತ ಕಾರ್ಮಿಕರಿಗೆ ನೇರವಾದ ಯಡಿಯೂರಪ್ಪನವರು ನಮ್ಮಂತ ಎಷ್ಟೋ ಜನ ಶಿಕ್ಷಕರನ್ನು ಮರೆತಿದ್ದಾರೆ ಎಂದು ಕಿಡಿ ಕಾರಿದ ಬಳ್ಳಾರಿ ಮೂಲದ ಕನ್ನಡ ಶಿಕ್ಷಕ.